Thursday, December 10, 2009

ಓ ನನ್ನ ಹ್ರುದಯ ಸಖಿ.

ನಿನ್ನನ್ನು ನೋಡಿ, ನನ್ನನ್ನು ಮರೆತೆ,

ನನ್ನನ್ನು ಮರೆತು, ನಿನ್ನೊಡನೆ ಬೆರೆತೆ,

ನಮ್ಮ ಪ್ರೀತಿಯ ನೋಡಿ, ನಾನು ಮೆರೆದೆ,

ನಿನ್ನನ್ನು ನೋಡಿ ಈ ಕವನ ಬರೆದೆ.



ಮೋಡವು ಕವಿದಿದೆ,

ಮಬ್ಬು ತುಂಬಿದೆ,

ಬಂದು ಪ್ರಜ್ವಲಿಸು ಈ ಗೋಕುಲದಲ್ಲಿ ಓ ನನ್ನ ಹ್ರುದಯ ಸಖಿ.

No comments:

Post a Comment