Friday, February 26, 2010

ಕಲ್ಲಾಗಿದ್ದಳು ನಿಜ,

ಕಲ್ಲಾಗಿದ್ದಳು ನಿಜ,
ಆದರೆ ಆ ಕಲ್ಲನ್ನು ಕೆತ್ತಿ ಶಿಲೆ ಮಾಡಿ,
ಆ ಶಿಲೆಗೆ  ನನ್ನ ಮನದಾಳದ ಭಾವ ತಿಳಿಸಿ,
ನನ್ನ ಮನಸಿನ  ರಾಣಿಯಾಗಿ ಮಾಡಿಕೊಂಡೆ

No comments:

Post a Comment