Showing posts with label chutuka. Show all posts
Showing posts with label chutuka. Show all posts

Wednesday, December 9, 2009

ಆಸೆ

ಆಸೆಯ ಬಿಡಬೇಕೆಂಬಾಸೆಯನೇನು ಮಾಡುವೆಯೋ ಮೂರ್ಖ ಮಾನವ.

ಗುರಿ

ಗುರಿಯಾಗಲಿ ಏಳಿಗೆ ನಮ್ಮ ಈ ಬಾಳಿಗೆ

Monday, January 1, 2001

ಲಕ್ಷ್ಯ

ಲಕ್ಷಗಳ ಸಂಪಾದಿಸಿದರೇನಂತೆ ಲಕ್ಷ್ಯವ ಸಾಧಿಸೋ ಮೂರ್ಖ ಮಾನವ.

ಮೂರ್ಖ ಮಾನವ

ಗುರುವನರಿತವಂಗೆ ಅರಿವೇ ಗುರು ಮೂರ್ಖ ಮಾನವ.

ಮೂರ್ಖ ಮಾನವ

ಮದುವೆಯಾಗದಿದ್ದರೆ ಮದುವೆಯದೊಂದೇ ಚಿಂತೆ,
ಮದುವೆಯಾದರೆ ನೂರಾರು ಚಿಂತೆ ಮೂರ್ಖ ಮಾನವ.
ದೇವರೇ ನಿನ್ನಲ್ಲಿ ಮನೆ ಮಾಡಿರುವಾಗ  ನೀ ದೇವರ ಮನೆಗೆ ಏತಕೆ ಹೋಗಬೇಕು ಮೂರ್ಖ ಮಾನವ