Tuesday, September 1, 2009

Oh chaitraveಓ , ಪ್ರೀತಿಯೇ ಓಹ್ಹೊಹೊ ಚೈತ್ರವೇ,
ನೀ ನಕ್ಕರೆ ನಮ ಪ್ರೀತಿ ಸಕ್ಕರೆ.


ನಿನ ಮುಗವ ನೋಡಿದೆ, ನಿನ ಹಿಂದೆ ಓಡಿದೆ,
ನಿನ ನಗುವ ನೋಡಿದೆ, ನನ ಹ್ರುದಯ ಹಾಡಿದೆ.ಓ , ಪ್ರೀತಿಯೇ ಓಹ್ಹೊಹೊ ಚೈತ್ರವೇ,
ನೀ ಎಂದರೆ ನನಗೆಷ್ತೋ ಅಕ್ಕರೆ.


ನಿನ ಕೈಯ್ಯ ತಾಕಿದೆ, ರೋಮಾಂಚನ ಆಗಿದೆ,
ನಿನ ಕೆನ್ನೆಯ ಸವರಿದೆ, ಆ ಚುಂಬನ ಮಿಕ್ಕಿದೆ.


ಓ , ಪ್ರೀತಿಯೇ ಓಹ್ಹೊಹೊ ಚೈತ್ರವೇ,
ನೀನೆಂದಿಗೂ ನನ ಪ್ರೀತಿಯ ಅಪ್ಸರೆ.


ಈ ತನವೂ ನಿನ್ನದೇ, ಇದರ ಮನವೂ ನಿನ್ನದೇ,
ಈ ಹ್ರುದಯ ನಿನ್ನದೇ, ಇದರ ಪ್ರೀತಿಯೂ ನಿನ್ನದೇ.


ಓ , ಪ್ರೀತಿಯೇ ಓಹ್ಹೊಹೊ ಚೈತ್ರವೇ,
ಈ ಜೀವವೂ ನಿನ್ನದೇ, ಇದರುಸಿರು ನಿನ್ನದೇ,
ಓ , ಪ್ರೀತಿಯೇ ಓಹ್ಹೊಹೊ ಚೈತ್ರವೇ,
ನೀ ನಕ್ಕರೆ ನಮ ಪ್ರೀತಿ ಸಕ್ಕರೆ.

No comments: